tag:blogger.com,1999:blog-3646435558466746357.post2991819745702692624..comments2023-04-11T01:08:25.408-07:00Comments on Mouna kanive: ’ಬಿಂಬ’ದಿಂದ ’ಬಿಂಬ’ಕ್ಕೆsuragi \ ushakattemanehttp://www.blogger.com/profile/16850125064844723617noreply@blogger.comBlogger8125tag:blogger.com,1999:blog-3646435558466746357.post-63080668970579928182012-08-19T07:51:36.280-07:002012-08-19T07:51:36.280-07:00ಬಿಂಬದಿಂದ ಮತ್ತೆ ಬಿಂಬಕ್ಕೆ ಸರಿದ ಚಿತ್ರಣ ..ತುಂಬಾ ಇಷ್ಟವಾ...ಬಿಂಬದಿಂದ ಮತ್ತೆ ಬಿಂಬಕ್ಕೆ ಸರಿದ ಚಿತ್ರಣ ..ತುಂಬಾ ಇಷ್ಟವಾಯಿತು .ಅಭಿನಂದನೆಗಳು .Anuradhahttps://www.blogger.com/profile/18159660453684527436noreply@blogger.comtag:blogger.com,1999:blog-3646435558466746357.post-36526102705660500992012-08-18T00:37:45.370-07:002012-08-18T00:37:45.370-07:00nambike ya sulige sikki manasu kuruddaga buddhiya ...nambike ya sulige sikki manasu kuruddaga buddhiya maatugalige jaana kivudu aavarisidante... anno haage namida mele ne manada nijavaada thallana shuru aagodu anta nanna namike..!! kathe tumbaa chennagide madam.Anonymoushttps://www.blogger.com/profile/16250132944314914100noreply@blogger.comtag:blogger.com,1999:blog-3646435558466746357.post-33671648640248858612008-11-21T04:55:00.000-08:002008-11-21T04:55:00.000-08:00ನಾನು ಕಥೆಗಾರಳಲ್ಲ.ನನ್ನ ಈ ಪ್ರಯತ್ನವನ್ನು ನೀವೆಲ್ಲಾ ಗಮನಿಸ...ನಾನು ಕಥೆಗಾರಳಲ್ಲ.ನನ್ನ ಈ ಪ್ರಯತ್ನವನ್ನು ನೀವೆಲ್ಲಾ ಗಮನಿಸಿದ್ದೀರಿ.ಅದು ನನಗೆ ಹುಮ್ಮಸ್ಸು ನೀಡಿದೆ. ಪ್ರತಿಕ್ರಿಯಿಸಿದ ಪ್ರಮೋದ್, ಗಣೇಶ್,ಗುರುಬಾಳಿಗಾ,ಹುಲಕೊಡು ನಿಮಗೆಲ್ಲಾ ಕೃತಜ್ನತೆಗಳು.

ಲಿಂಕ್ ಮಾಡಿಕೊಳ್ಳೊಕೆ ಸಮ್ಮತಿ ಯಾಕೆ ಬೇಕು ತೇಜಸ್ವ್ನಿನಿ. ಪ್ರಪಂಚದಲ್ಲಿರುವ ಎಲ್ಲಾ ಮಹಳೆಯರೂ ಒಂದೇ!suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-3646435558466746357.post-56758739111020270782008-11-17T22:09:00.000-08:002008-11-17T22:09:00.000-08:00ಕಥೆ ಚೆನ್ನಾಗಿದೆ.ಕಥೆ ಚೆನ್ನಾಗಿದೆ.ರಾಮಸ್ವಾಮಿ ಹುಲಕೋಡುhttps://www.blogger.com/profile/06461269968541037206noreply@blogger.comtag:blogger.com,1999:blog-3646435558466746357.post-30202956276803876522008-11-17T02:32:00.000-08:002008-11-17T02:32:00.000-08:00"ಬಿಂಬದಿಂದ ಬಿಂಬಕ್ಕೆ" ಗಟ್ಟಿ ಕತೆ."ಪ್ರಾಕ್ಟಿಕಲ್ ಕ್ರಿಟಿಸ..."ಬಿಂಬದಿಂದ ಬಿಂಬಕ್ಕೆ" ಗಟ್ಟಿ ಕತೆ.
"ಪ್ರಾಕ್ಟಿಕಲ್ ಕ್ರಿಟಿಸಿಸಂ" ಅಂಶ ಕತೆಗೆ ಮಾತ್ರವಲ್ಲ ನಾಯಕಿಯ ವ್ಯಕ್ತಿತ್ವಕ್ಕೂ ವಿಭಿನ್ನ ಆಯಾಮವನ್ನು ನೀಡಿದೆ.

ಗುರು ಬಾಳಿಗAnonymoushttps://www.blogger.com/profile/17044049940582979575noreply@blogger.comtag:blogger.com,1999:blog-3646435558466746357.post-85467581276559716752008-11-14T22:17:00.000-08:002008-11-14T22:17:00.000-08:00ಸುರಗಿಯವರೆ,ನಿಮ್ಮ ಮೌನಕಣಿವೆ ಮೌನವಾಗಿ ಆಳವಾದ ಭಾವನೆಗಳನ್ನು...ಸುರಗಿಯವರೆ,

ನಿಮ್ಮ ಮೌನಕಣಿವೆ ಮೌನವಾಗಿ ಆಳವಾದ ಭಾವನೆಗಳನ್ನು ಮನದೊಳಗೆ ಬಿತ್ತುತ್ತದೆ. ನಿಮ್ಮನ್ನು ಕಾಡುತ್ತಿರುವ ಅದೆಷ್ಟೋ ಯೋಚನೆಗಳು ನನ್ನನ್ನೂ ಕಾಡಿದ್ದವು.. ಕಾಡುತ್ತಲೇ ಇವೆ. ನೀವು ಹೇಳಿರುವಂತೆ ಸ್ತ್ರೀ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ನಿಮ್ಮ ಈ ಪುಟ್ಟ ಕಥೆ ತುಂಬಾ ಗಂಭೀರ ಚಿಂತನೆಗೀಡುಮಾಡುತ್ತದೆ. ಸಣ್ಣ ಕಥೆಯ ಮೂಲಕ ವ್ಯಕ್ತಿ ಸೂಕ್ಷ್ಮತೆಗಳ ವಿಶ್ಲೇಷಣೆಮಾಡಿದ್ದೀರಿ. ಇಷ್ಟವಾಯಿತು. ಹೀಗೇ ಬರೆಯುತ್ತಿರಿ.

ವ್ಯಕ್ತಿಗಿಂತ ಅಭಿವ್ಯಕ್ತಿಯೇ ಮುಖ್ಯ. ನೀವೇ ಯಾರೇ ಆಗಿರಲಿ.. ನಿಮ್ಮ ಬರವಣಿಗೆಯ ಶೈಲಿ ನಿಮ್ಮದೇ ಆಗಿರಲಿ.

ಮೌನ ಕಣಿವೆಯನ್ನು "ಮಾನಸ"ದಲ್ಲಿ ಲಿಂಕ್ ಮಾಡಿಕೊಳ್ಳುತ್ತಿದ್ದೇನೆ. (ನಿಮಗೆ ಅಭ್ಯಂತರವಿಲ್ಲವೆಂದುಕೊಳ್ಳುವೆ)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-3646435558466746357.post-26910208639807652442008-11-14T01:47:00.000-08:002008-11-14T01:47:00.000-08:00ಬಹುವಾಗಿ ಕಾಡಿದ ಲೇಖನ.ಬರಹದ ತೀವ್ರತೆ, ಓದಿಸಿಕೊಂಡು ಹೋಗುವ ...ಬಹುವಾಗಿ ಕಾಡಿದ ಲೇಖನ.

ಬರಹದ ತೀವ್ರತೆ, ಓದಿಸಿಕೊಂಡು ಹೋಗುವ ಶೈಲಿ ಚೆನ್ನಾಗಿದೆ. ನಿಮಗೆ ಕಥೆ ಹೇಳುವ ರೀತಿ ಗೊತ್ತಿದೆ. ನಿಮ್ಮಿಂದ ಇನ್ನಷ್ಟು ಕಥೆಗಳನ್ನ ನಿರೀಕ್ಷಿಸುತ್ತೇವೆ.

ಗಣೇಶ್.ಕೆAnonymousnoreply@blogger.comtag:blogger.com,1999:blog-3646435558466746357.post-32265970007531676062008-11-11T22:28:00.000-08:002008-11-11T22:28:00.000-08:00ಸಣ್ಣ ಕಥೆ ಚೆನ್ನಾಗಿದೆ.ಸಣ್ಣ ಕಥೆ ಚೆನ್ನಾಗಿದೆ.Pramodhttps://www.blogger.com/profile/13709651235702587491noreply@blogger.com