tag:blogger.com,1999:blog-3646435558466746357.post3176129631870837676..comments2023-04-11T01:08:25.408-07:00Comments on Mouna kanive: ಗೃಹಿಣಿ ಎಂಬ ಒಬ್ಬಂಟಿsuragi \ ushakattemanehttp://www.blogger.com/profile/16850125064844723617noreply@blogger.comBlogger6125tag:blogger.com,1999:blog-3646435558466746357.post-5753731575510172372012-09-27T03:45:49.355-07:002012-09-27T03:45:49.355-07:00ಮೇಡಂ, ನಿಮ್ಮ ಲೇಖನ ತುಂಬಾ ಹಿಡಿಸಿತ್ತು . ನನ್ನದ್ದೂ ಅ...ಮೇಡಂ, ನಿಮ್ಮ ಲೇಖನ ತುಂಬಾ ಹಿಡಿಸಿತ್ತು . ನನ್ನದ್ದೂ ಅದೇ ಪರಿಸ್ಥಿತಿ. ಮುಂಬೈ ಗೆ ಬಂದ ಮೇಲೆ ಪಾದೂರಿನ ಗುಡ್ಡೆಯ ನೆನಪು ಕಾಡಿದೆ. ಅದೇ ಬೈಲು...ಬೀಸಿ ಕರೆದಿದೆ. ಮುಂಬೈ ನಲ್ಲಿ ಬೇರು ಇನ್ನು ಪಸರಲಿಲ್ಲ ...ಬಹುಶ: ಕಾಂಕ್ರೀಟು ನ ಒಳಗೆ ಬೇರು ನುಸುಳುವುದಿಲ್ಲ . ಇನ್ನೂ ಚಡಪಡಿಕೆ ಇದೆ.AKUVAhttps://www.blogger.com/profile/18378092934055964515noreply@blogger.comtag:blogger.com,1999:blog-3646435558466746357.post-71324479486004632012009-06-12T00:44:37.624-07:002009-06-12T00:44:37.624-07:00edde undu marayreedde undu marayreಪುರುಷೋತ್ತಮ ಬಿಳಿಮಲೆ https://www.blogger.com/profile/07242534042785711593noreply@blogger.comtag:blogger.com,1999:blog-3646435558466746357.post-56456470418653576282009-06-09T02:04:36.093-07:002009-06-09T02:04:36.093-07:00ಕಾಲೈ ತಸ್ಮೈ ನಮಃ :)ಕಾಲೈ ತಸ್ಮೈ ನಮಃ :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-3646435558466746357.post-8282428143073417692009-06-08T07:19:28.554-07:002009-06-08T07:19:28.554-07:00ಊಫ್ ... ಎಲ್ಲೋ ಎಲ್ಲೆ ಇಲ್ಲದ ಬಾಲ್ಯ ದಿಂದ,,,,,ಗೃಹಿಣಿ ಯಾ...ಊಫ್ ... ಎಲ್ಲೋ ಎಲ್ಲೆ ಇಲ್ಲದ ಬಾಲ್ಯ ದಿಂದ,,,,,ಗೃಹಿಣಿ ಯಾ ವರೆಗಿನ ನಿಮ್ಮ ಬರಹ ತುಂಬ ಚೆನ್ನಾಗಿ ಇದೆ.... ವಸುಂದರೆ ಆದರೆ ಭಾವ, ಕಷ್ಟ ಎಲ್ಲವನ್ನು ತುಂಬ ಚೆನ್ನಾಗಿ ವಿವರಿಸಿದ್ದಿರ.....ತುಂಬ ಇಷ್ಟ ಆಯಿತು....
ಮೊದಲಿನ ಸಾಲುಗಳು (ಶಾಲೆಗೆ ಹೋಗುವ ದಿನಗಳು) ಯಾವುದೊ ಕಲ್ಪನಾ ಲೋಕಕ್ಕೆ ಕರೆದು ಕೊಂಡು ಹೋಗಿತ್ತು ...ಅಂತ ಪರಿಸರದಲ್ಲಿ ಬೆಳೆದ ನೀವೇ ಧನ್ಯರು......
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3646435558466746357.post-75431409804710103822009-06-08T06:08:22.133-07:002009-06-08T06:08:22.133-07:00tumbaa channaagide.. vasundhare, ile ge kotta anol...tumbaa channaagide.. vasundhare, ile ge kotta anology channagide.. baravanigeya flow ishta aaytu.Nivedithahttps://www.blogger.com/profile/12697971704796812958noreply@blogger.comtag:blogger.com,1999:blog-3646435558466746357.post-66298195160737538782009-06-07T00:02:14.974-07:002009-06-07T00:02:14.974-07:00ಸುರಗಿ,
ನಿಮ್ಮ ಈ ಲೇಖನ ನನಗೆ ತುಂಬ ಇಷ್ಟವಾಗಲಿಕ್ಕೆ ಅನೇಕ ಕ...ಸುರಗಿ,
ನಿಮ್ಮ ಈ ಲೇಖನ ನನಗೆ ತುಂಬ ಇಷ್ಟವಾಗಲಿಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ:
ನಿಮ್ಮ carefree ಬಾಲ್ಯಜೀವನದ ವರ್ಣನೆ. ಅದಕ್ಕೆ ಪ್ರತಿಯಾಗಿ ಈಗಿನ ನಗರಜೀವನದ ಬರಡುತನ.
ಹೆಣ್ಣುಮಕ್ಕಳ ವೈಶಿಷ್ಟ್ಯಗಳಿಗೆ ಕಾರಣವಾದ ಮನೋವಿಶ್ಲೇಷಣೆಯನ್ನು ಸಂಕ್ಷಿಪ್ತವಾಗಿ ನೀಡಿದ್ದೀರಿ. ಉದಾಹರಣೆಗೆ ಹೆಣ್ಣುಮಕ್ಕಳು ಯಾಕೆ ತಮ್ಮ ಅಂತರಂಗವನ್ನು ತೋಡಿಕೊಳ್ಳುತ್ತಾರೆ, ಇತ್ಯಾದಿ.
ಒಳ್ಳೆಯ ಬರವಣಿಗೆಗೆ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com