tag:blogger.com,1999:blog-3646435558466746357.post3648842182940307723..comments2023-04-11T01:08:25.408-07:00Comments on Mouna kanive: ’ಕಡಲ ತಡಿಯ ತಲ್ಲಣ’ ಈಗ ಮಾರುಕಟ್ಟೆಯಲ್ಲಿದೆ.suragi \ ushakattemanehttp://www.blogger.com/profile/16850125064844723617noreply@blogger.comBlogger5125tag:blogger.com,1999:blog-3646435558466746357.post-76586662883161217282009-09-18T21:14:09.290-07:002009-09-18T21:14:09.290-07:00ನಿಮ್ಮ ಮೂಗಿನ ನೇರಕ್ಕೆ ನೀವು ಹೇಳಿದ್ದೀರಿ.ಶನಿವಾರ ಪ್ರೂಪ್ ...ನಿಮ್ಮ ಮೂಗಿನ ನೇರಕ್ಕೆ ನೀವು ಹೇಳಿದ್ದೀರಿ.ಶನಿವಾರ ಪ್ರೂಪ್ ಕ್ಕೊಟ್ಟು. ಸೋಮುವಾರ ಪುಸ್ತಕ ಕೇಳಿದ್ರಲ್ಲ. ನಾನು ಏನು ಮ್ಯಾಜಿಕ್ ಮಾಡಿ ಪುಸ್ತಕ ಪ್ರಿಂಟ್ ಮಾಡ್ತಿದ್ದೇನೇ.ತೆರೆ ಮರೆಯ ಸಂಕಟ ಯಾರಿಗೂ ಗೊತ್ತಾಗೊಲ್ಲ ಅಲ್ವೆ? ಪ್ರಕಾಶಕನಾದ ನನಗೆ ಪುಸ್ತಕ ಹೊರ ತರುವಲ್ಲಿ ಮಾರಟ ಮಾಡುವಲ್ಲಿ ನಮ್ಮ ಸಂಕಟ ನಿಮಗೇಲ್ಲಿ ತಿಳಿಯಬೇಕು.Srushtihttps://www.blogger.com/profile/16109914941080197035noreply@blogger.comtag:blogger.com,1999:blog-3646435558466746357.post-10611869229785504462009-08-14T02:44:28.026-07:002009-08-14T02:44:28.026-07:00ಇನ್ನೊಬ್ಬರನ್ನು ನೋಯಿಸುವುದರಲ್ಲಿ ಹಿಂದೆ ಮುಂದೆ ನೋಡದೆ ಮಾತ...ಇನ್ನೊಬ್ಬರನ್ನು ನೋಯಿಸುವುದರಲ್ಲಿ ಹಿಂದೆ ಮುಂದೆ ನೋಡದೆ ಮಾತು ಉಡಾಯಿಸುತ್ತಿದ್ದ ನಿಮಗೂ ಇಂಥ ಕೆಲವು ಅನುಭವಗಳಾಗುವುದು ಒಳ್ಳೆಯದೇ ಅನಿಸುತ್ತೆ!<br />ಅಸಡ್ಡೆ ಬೇಜವಾಬ್ದಾರಿತನ ನಿಮಗೇನು ಹೊಸದೆ?Anonymoushttps://www.blogger.com/profile/02018136689524812822noreply@blogger.comtag:blogger.com,1999:blog-3646435558466746357.post-59485326483628157012009-07-26T01:11:54.230-07:002009-07-26T01:11:54.230-07:00ನೀವು ಈ ಸ್ಪಷ್ಟೀಕರಣ ಹಾಕಿದ್ದು ಒಳ್ಳೆದಾಯ್ತು .ಇಲ್ಲಾಂದ್ರೆ...ನೀವು ಈ ಸ್ಪಷ್ಟೀಕರಣ ಹಾಕಿದ್ದು ಒಳ್ಳೆದಾಯ್ತು .ಇಲ್ಲಾಂದ್ರೆ ಜನ ತಪ್ಪು ತಿಳ್ಕೊಳ್ಳೋ ಸಾಧ್ಯತೆಗಳಿದ್ದವು.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-3646435558466746357.post-20912128887639903072009-07-26T01:11:29.231-07:002009-07-26T01:11:29.231-07:00ಇಸ್ಟೊಂದು ಅಸಡ್ಡೆ, ಬೇಜವಾಬ್ದಾರಿ ತನನ......ಇದಕ್ಕೆ ಪ್ರತಿ...ಇಸ್ಟೊಂದು ಅಸಡ್ಡೆ, ಬೇಜವಾಬ್ದಾರಿ ತನನ......ಇದಕ್ಕೆ ಪ್ರತಿಭಟಿಸಬೇಕು......Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-3646435558466746357.post-27314371630351061882009-07-25T23:05:13.528-07:002009-07-25T23:05:13.528-07:00ಪ್ರಕಾಶಕರ ಈ ಬೇಜವಾಬ್ದಾರಿ ವರ್ತನೆಯನ್ನು ಓದಿ ನಾನು ದಂಗುಬಡ...ಪ್ರಕಾಶಕರ ಈ ಬೇಜವಾಬ್ದಾರಿ ವರ್ತನೆಯನ್ನು ಓದಿ ನಾನು ದಂಗುಬಡೆದು ಹೋದೆ.<br />ಇನ್ನಾದರೂ ಅವರು ಸುಧಾರಿಸಲಿ.sunaathhttps://www.blogger.com/profile/13386371953472087631noreply@blogger.com