tag:blogger.com,1999:blog-3646435558466746357.post5540231288377240169..comments2023-04-11T01:08:25.408-07:00Comments on Mouna kanive: ಶೇಕ್ಸ್ ಪಿಯರನ ಜನ್ಮಭೂಮಿಯಲ್ಲಿ ಅಡ್ಡಾಡುತ್ತಾ....suragi \ ushakattemanehttp://www.blogger.com/profile/16850125064844723617noreply@blogger.comBlogger3125tag:blogger.com,1999:blog-3646435558466746357.post-73589781885266118502017-02-20T02:52:16.968-08:002017-02-20T02:52:16.968-08:00ಥ್ಯಾಂಕ್ಸ್ ಶ್ರೀಕಾಂತ್ ಮಂಜುನಾಥ್, ಖಂಡಿತಾ ಇನ್ನೂ ಕೆಲವು ಲ...ಥ್ಯಾಂಕ್ಸ್ ಶ್ರೀಕಾಂತ್ ಮಂಜುನಾಥ್, ಖಂಡಿತಾ ಇನ್ನೂ ಕೆಲವು ಲೇಖನ ಬರೆಯುವ ಇರಾದೆ ಇದೆ.

ಸುನಾಥ ಕಾಕ, ನಿಮ್ಮ ಅನಿಸಿಕೆ ನಿಜ. ನನಗೂ ಅದು ಮೊದಲ ನೋಟಕ್ಕೆ ಸೀರೆಯಂತೆಯೇ ಭಾಸವಾಯ್ತು. ಆದರೆ ಅವಳ ಕಣ್ಣ ತೀಕ್ಷಣತೆಗೆ ಉಡುಪು ಮಸುಕಾಯ್ತು!suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-3646435558466746357.post-19184282080910886532017-02-07T07:43:27.031-08:002017-02-07T07:43:27.031-08:00ಲೇಡಿ ಮ್ಯಾಕ್ಬೆಥ್ ಪ್ರತಿಮೆಯಲ್ಲಿ, ಅವಳು ಸೀರೆ ಉಟ್ಟ ಹಾಗೆ...ಲೇಡಿ ಮ್ಯಾಕ್ಬೆಥ್ ಪ್ರತಿಮೆಯಲ್ಲಿ, ಅವಳು ಸೀರೆ ಉಟ್ಟ ಹಾಗೆ ತೋರುತ್ತಿದೆಯಲ್ಲ? ಇದು ಆಗಿನ ಕಾಲದ ಹೆಂಗಸರ ಉಡುಪು ಎಂದುಕೊಳ್ಳಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-74854721793976426542017-02-05T08:06:19.573-08:002017-02-05T08:06:19.573-08:00ಶಾಲಾ ಪಠ್ಯ ಪುಸ್ತಕದಲ್ಲಿ ಇಂಗ್ಲಿಷ್ ಎಂದು ಶುರುವಾದಾಗ ಶೇಕ್...ಶಾಲಾ ಪಠ್ಯ ಪುಸ್ತಕದಲ್ಲಿ ಇಂಗ್ಲಿಷ್ ಎಂದು ಶುರುವಾದಾಗ ಶೇಕ್ಸಪೀಯರ್ ಪ್ರಭಾವ ಶುರುವಾಗಿದ್ದು. ರೋಮಿಯೋ ಜೂಲಿಯೆಟ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್ ಇವೆಲ್ಲಾ ಓದುವಾಗ ಅವನ ಪ್ರಭಾವಕ್ಕೆ ಒಳಗಾಗಿದ್ದು ಇತ್ತು.
ನಿಮ್ಮ ಪ್ರವಾಸಿ ಲೇಖನದಲ್ಲಿ, ನಮ್ಮನ್ನು ದುಡ್ಡು ಕಾಸಿಲ್ಲದೆ ಹಾಗೆಯೇ ಕರೆದೊಯ್ದಿರಿ.

ಚಿಕ್ಕ ಚಿಕ್ಕ ವಿಷಯಗಳನ್ನು ವಿವರಿಸಿರುವ ರೀತಿ ಸೊಗಸಾಗಿದೆ. ನಿಮ್ಮ ಲೇಖನವನ್ನು ಯಾರಾದರೂ ನಮ್ಮ ಮುಂದೆ ಓದುತ್ತಾ ಇರುವಾಗ, ನಾವು ಕಣ್ಣುಮುಚ್ಚಿ ಕುಳಿತರೆ ಅಕ್ಷರಶಃ ಅವನ ಜನುಮ ಭೂಮಿಯ ಪ್ರಯಾಣ ನಮಗೂ ಆಗುತ್ತದೆ.

ಸೂಪರ್ ಲೇಖನ ಮೇಡಂ .. ನಿಮ್ಮ ಇಂಗ್ಲೆಂಡ್ ಪ್ರವಾಸ ಮುಂದಿನ ತುಣುಕು ಬರುವುದಾದರೆ ಕಾಯುವವರಲ್ಲಿ ನಾ ಕೂಡ ಇದ್ದೇನೆ.
Srikanth Manjunathhttps://www.blogger.com/profile/04152086368173454221noreply@blogger.com