tag:blogger.com,1999:blog-3646435558466746357.post5575368324110415063..comments2023-04-11T01:08:25.408-07:00Comments on Mouna kanive: ಸ್ಲಟ್ ವಾಕ್; ಸಾಂಸ್ಕೃತಿಕ ಧಾಳಿsuragi \ ushakattemanehttp://www.blogger.com/profile/16850125064844723617noreply@blogger.comBlogger8125tag:blogger.com,1999:blog-3646435558466746357.post-29049481829983634142011-12-19T11:47:15.557-08:002011-12-19T11:47:15.557-08:00ಸೂಕ್ಷ್ಮ ವಿಚಾರವನ್ನೇ ಮನಸ್ಸಿಗೆ ಅದ್ದಿದ್ದೀರಿ. ನನಗನ್ನಿಸಿ...ಸೂಕ್ಷ್ಮ ವಿಚಾರವನ್ನೇ ಮನಸ್ಸಿಗೆ ಅದ್ದಿದ್ದೀರಿ. ನನಗನ್ನಿಸಿದಂತೆ ಗಂಡು ಮತ್ತು ಹೆಣ್ಣು ಇವರಿಬ್ಬರ ನಡುವಿನ ದೃಷ್ಠಿಕೋನ ಅವಾಂತರಗಳಿಗೆ ಕಾರಣವಾಗುತ್ತವೆ. ಇಲ್ಲಿ ಕೆಲಸ ಮಾಡುವಂತಹದ್ದು ಮೋಹ.ಇಷ್ಟೆಲ್ಲಾ ಸುದ್ದಿಗಳು ದಿನ ಬೆಳಗಾಗುವುದರೊಳಗೆ ನಮಗೆ ಸತ್ಯ ದರ್ಶನ ಮಾಡಿಸುವಾಗ ಆಕರ್ಷಣೆ ಅನ್ನುವುದನ್ನು ವ್ಯಾಪಾರಕ್ಕಿಟ್ಟು, ದೌರ್ಬಲ್ಯಗಳನ್ನು ಹೆಚ್ಚಿಸಿದ್ದು ಅಂದಿನಿಂದ ಇಂದಿನವರೆಗೂ ಕಾಣುತ್ತಲೇ ಬಂದಿದ್ದೇವೆ. ಹೆಣ್ಣಿನ ಮೇಲಿನ ಹಲವು ಮುಖದ ದೌರ್ಜನ್ಯಕ್ಕೆ ಅವಳೇ ಶೇ.೫೦ರಷ್ಟು ಕಾರಣಳಾಗಿರುತ್ತಾಳೆ.ಅದನ್ನು ಬೆಳೆಸುವವರು ಮತಿಗೆಟ್ಟ ಗಂಡಸರು.ಇನ್ನೊಂದು ವಿಚಾರವೆಂದರೆ, ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಯ ಲೇಬಲ್ ಇಂದು ನಿನ್ನೆಯದಲ್ಲ.ಕೆಲವನ್ನು ಬ್ರಿಟೀಷರೇ ಇಲ್ಲಿ ಬಿಟ್ಟು ಹೋಗಿದ್ದಾರೆ. ಕೆಲವು ದಿನ ನಿತ್ಯ ಹರಿದು ಬರುತ್ತಿದೆ. ಅದರಲ್ಲಿ ಸ್ಲಟ್ ಸಂಸ್ಕೃತಿ ಒಂದು.ಕೆಲವು ಮನಸ್ಸುಗಳು ವಿದೇಶಿಯರಿಗೆ ಮಾರಾಟವಾಯಿತು.ಕೆಲವು ವಿದೇಶದಿಂದ ಇಲ್ಲಿ ಹರಾಜಾಯಿತು. ಅಂತೂ ಮನುಷ್ಯನ ದೌರ್ಬಲ್ಯ ಎಂಜಲು ನೆಕ್ಕುವುದನ್ನು ಬಿಡುವುದಿಲ್ಲ. ಅದು ಸತ್ತು ಮಸಣ ಸೇರುವವರೆಗೆ. ಅದರಲ್ಲಿ ಗಂಡು ಮತ್ತು ಹೆಣ್ಣು ಇಬ್ಬರ ಸಮಪಾಲು ಇದೆ. ಕೆಲವು ಗೋಚರಿಸುತ್ತದೆ. ಕೆಲವು ಗೋಚರಿಸುವುದಿಲ್ಲ. ನಿಮ್ಮ ಲೇಖನ್ ತುಂಬಾ ಚೆನ್ನಾಗಿದೆ ಮಾನ್ಯರೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3646435558466746357.post-6751919833888675692011-12-17T09:04:46.945-08:002011-12-17T09:04:46.945-08:00ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರ...ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರಿಗೆ ವಂದನೆಗಳು.<br />ಸುಧೇಶ್ ಶೆಟ್ಟಿಯವರೇ ಇಲ್ಲಿ ಕಾಣೆಯಾಗಿದ್ರಿ? ನಿಮ್ಮ ಕಾಮೆಂಟ್ ಯಾವಾಗಲೂ ಭಿನ್ನವಾಗಿರುತ್ತಿತ್ತು. ನೀವು ಮತ್ತೆ ನನ್ನ ಬ್ಲಾಗ್ ಬರಹ ಓದಲು ಬಂದದ್ದು ನಂಗೆ ತುಂಬಾ ಖುಷಿಯಾಯ್ತು.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-3646435558466746357.post-21320446438285430142011-12-17T09:04:19.300-08:002011-12-17T09:04:19.300-08:00ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರ...ಪ್ರತಿಕ್ರಿಯಿಸಿದ ಸುನತ್,ಪ್ರಭಾಮಣಿ ಮತ್ತು ವಿ.ಆರ್.ಭಟ್ ಅವರಿಗೆ ವಂದನೆಗಳು.<br />ಸುಧೇಶ್ ಶೆಟ್ಟಿಯವರೇ ಇಲ್ಲಿ ಕಾಣೆಯಾಗಿದ್ರಿ? ನಿಮ್ಮ ಕಾಮೆಂಟ್ ಯಾವಾಗಲೂ ಭಿನ್ನವಾಗಿರುತ್ತಿತ್ತು. ನೀವು ಮತ್ತೆ ನನ್ನ ಬ್ಲಾಗ್ ಬರಹ ಓದಲು ಬಂದದ್ದು ನಂಗೆ ತುಂಬಾ ಖುಷಿಯಾಯ್ತು.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-3646435558466746357.post-90751730403278463462011-12-17T06:15:22.006-08:002011-12-17T06:15:22.006-08:00ಯಾವುದೋ ಒಂದು ಹೊಸ ವಿಚಾರ ಸಿಕ್ಕಿಬಿಟ್ಟರೆ ಮಾಧ್ಯಮಗಳಲ್ಲಿ ಕ...ಯಾವುದೋ ಒಂದು ಹೊಸ ವಿಚಾರ ಸಿಕ್ಕಿಬಿಟ್ಟರೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೆಸರುಮಾಡುವ ದುರುದ್ದೇಶದಿಂದ ಪಾಶ್ಚಾತ್ಯ ಅಂಧಾನುಕರಣೆ ಸಲ್ಲ. ನಮ್ಮ ಇತಿಹಾಸ-ಪುರಾಣಗಳೂ ರಾಮಾಯಣ್-ಮಹಾಭಾರತಗಳೂ ಹೆಣ್ಣನ್ನೂ ಗಂಡನ್ನೂ ಅರೆನಗ್ನವಾಗಿಯೇ ಚಿತ್ರಿಸಿವೆ-ಅಲ್ಲಿ ನೀವೇ ಹೇಳಿದಂತೇ ದೃಷ್ಟಿಕೋನ ವಿಭಿನ್ನವಾಗಿದೆ-ಪೂಜನೀಯವಾಗಿದೆ. ದುಷ್ಯಂತನ ಶಕುಂತಲೆಯನ್ನು ’ಕವಿರತ್ನ ಕಾಳಿದಾಸ’ಚಲನಚಿತ್ರದಲ್ಲಿ ಕಂಡ ನಾವು ಅದನ್ನು ಅಸಹ್ಯವೆನ್ನುವುದಿಲ್ಲ ಆದರೆ ಡರ್ಟಿ ಪಿಕ್ಚರ್ ನಲ್ಲಿ ವಿದ್ಯಾಬಾಲನ್ ಅಂಥದ್ದೇ ಉಡುಗೆ ಉಟ್ಟು ಸ್ವಲ್ಪ ಬಳುಕಿದರೆ ನೋಡಲಾಗದ ಮಡಿವಂತಿಕೆಯ ಮುಸುಕು ಧರಿಸುತ್ತೇವೆ. ಕ್ಯಾಟ್ ವಾಕ್ ಮಾಡಲಾಗದ ಕೆಲವು ಜನ ಸ್ಲಟ್ ವಾಕ್ ಗೆ ಬಂದಿದ್ದಾರೇನೋ. ಯಾಕೆಂದರೆ ಎರಡೂ ಅಲ್ಲಿಯ ಮೂಲದವೇ. ಸಮರ್ಪಕ ವಿಶ್ಲೇಷಣೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3646435558466746357.post-73351238099958715602011-12-17T04:16:03.138-08:002011-12-17T04:16:03.138-08:00ಉತ್ತಮ ವಿಶ್ಲೇಷಣಾ ಬರಹ. ನಿಮ್ಮ ಅಭಿಪ್ರಾಯದೊಡನೆ ನನ್ನದೂ ಸಹ...ಉತ್ತಮ ವಿಶ್ಲೇಷಣಾ ಬರಹ. ನಿಮ್ಮ ಅಭಿಪ್ರಾಯದೊಡನೆ ನನ್ನದೂ ಸಹಮತವಿದೆ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-3646435558466746357.post-58617875484511792652011-12-15T04:00:47.165-08:002011-12-15T04:00:47.165-08:00Thumba samayadha nanthara blog odalu praarambiside...Thumba samayadha nanthara blog odalu praarambiside.. modalu shuru maadiddu nimma bloginindale... hindina baari odhidha lekhanadinda hididu indinavaregina yella lekhana odide :) thumba kushi kottitu barahgaLu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3646435558466746357.post-58431132578950927912011-12-15T04:00:34.019-08:002011-12-15T04:00:34.019-08:00Thumba samayadha nanthara blog odalu praarambiside...Thumba samayadha nanthara blog odalu praarambiside.. modalu shuru maadiddu nimma bloginindale... hindina baari odhidha lekhanadinda hididu indinavaregina yella lekhana odide :) thumba kushi kottitu barahgaLu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3646435558466746357.post-71924132690796047992011-12-10T23:27:55.421-08:002011-12-10T23:27:55.421-08:00ಸ್ಲಟ್ವಾಕ್ ಪ್ರತಿಭಟನೆಯ ಬಗೆಗೆ ಒಳ್ಳೆಯ ವಿವರಣೆ ಕೊಟ್ಟಿದ್...ಸ್ಲಟ್ವಾಕ್ ಪ್ರತಿಭಟನೆಯ ಬಗೆಗೆ ಒಳ್ಳೆಯ ವಿವರಣೆ ಕೊಟ್ಟಿದ್ದೀರಿ. ನಾನು ಒಂದೇ ಮಾತನ್ನು ಸೇರಿಸಬಯಸುತ್ತೇನೆ. ಹೆಣ್ಣು ಗಂಡಸನ್ನು ಒಲಿಸಿಕೊಳ್ಳಬೇಕು ಹಾಗು ಆ ಕಾರಣಕ್ಕಾಗಿ ಅರೆಬತ್ತಲೆ ಉಡುಪು ಅಥವಾ ಸೌಂದರ್ಯಸಾಧನಗಳನ್ನು ಬಳಸಬೇಕು ಎನ್ನುವ motivationಏ ತಪ್ಪಾಗಿದೆ. ಇದು ನೂರಾರು ವರ್ಷಗಳಿಂದ ಪುರುಷಪ್ರಧಾನ ಸಮಾಜವು ಸ್ತ್ರೀಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯ ಫಲವಾಗಿದೆ. ಇದನ್ನು ಪ್ರತಿಭಟಿಸಲು ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ ತರಹದ ಪ್ರತಿಭಟನೆ ನಡೆಯುವದು ಸಹಜ. ಪಶ್ಚಿಮದಲ್ಲಿ ನಡೆಯುವ ವಿಧಾನವನ್ನು ನಾವು ಅನುಸರಿಸಬೇಕಾಗಿಲ್ಲ ಎನ್ನುವ ನಿಮ್ಮ ಹೇಳಿಕೆ ಸರಿಯಾಗಿದೆ.sunaathhttps://www.blogger.com/profile/13386371953472087631noreply@blogger.com