tag:blogger.com,1999:blog-3646435558466746357.post5951834534879131470..comments2023-04-11T01:08:25.408-07:00Comments on Mouna kanive: ’ಒಪ್ಪಿಸುವಿಕೆಯ ಸೆಕ್ಸ್’ ಎಂಬುದೊಂದು ಇದೆಯಾ?suragi \ ushakattemanehttp://www.blogger.com/profile/16850125064844723617noreply@blogger.comBlogger8125tag:blogger.com,1999:blog-3646435558466746357.post-59514989318016538312015-10-20T21:16:40.280-07:002015-10-20T21:16:40.280-07:00Very well written..Very well written..Ashahttps://www.blogger.com/profile/13477367333797058417noreply@blogger.comtag:blogger.com,1999:blog-3646435558466746357.post-73612674775404803222014-10-19T04:23:02.902-07:002014-10-19T04:23:02.902-07:00ಎಂತಹ ಸರ್ವಸಂಗ ಪರಿತ್ಯಾಗಿಯೂ ಮೂಲತಃ ನರಾಧಮನೇ ಅಲ್ಲವೇ. ಸನ್...ಎಂತಹ ಸರ್ವಸಂಗ ಪರಿತ್ಯಾಗಿಯೂ ಮೂಲತಃ ನರಾಧಮನೇ ಅಲ್ಲವೇ. ಸನ್ಯಾಸಿಯೂ ಹಾದಿ ತಪ್ಪುವ ಕೆಟ್ಟ ಗಳಿಗೆಗಳು ಹಲವಿದ್ದೀತು.

ವ್ಯಾಮೋಹಕ್ಕೆ ವಿವಾಹದ ಮೂರು ಗಂಟುಗಳ ನಿಜದೊಂದು ಆಯಮವಿತ್ತು ಪೀಠ ತ್ಯಜಿಸಿದ ಸ್ವಾಮಿಗಳು ನಮ್ಮಲ್ಲೇ ಇದ್ದಾರೆ. ಅವರು ಎಲ್ಲ ಸ್ವಾಮಿಗಳಿಗೂ ಮಾದರಿಯಾಗಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3646435558466746357.post-50040876419165119212014-10-17T03:47:35.713-07:002014-10-17T03:47:35.713-07:00madam ee sex vichara prakruthige bidi...
1.matada...madam ee sex vichara prakruthige bidi...
1.matada aasthiya durupayoga
2.jaathi bhahishkarana
3.mane bhikshe
heege dhesha bhasheya case nalli dhana bhashe gounavagiruvudu ecchettukollabekada,gamanisabekada vichara.akshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-3646435558466746357.post-55151667693188580082014-10-16T01:31:35.282-07:002014-10-16T01:31:35.282-07:00Uhe avaravara aatmalochaneya sannidige bittiddu......Uhe avaravara aatmalochaneya sannidige bittiddu...kandu kaanadantiruva janagala gonchalalli nivu churu vibhinna... vishyakinta nimma vimarshege su aashayaAnonymoushttps://www.blogger.com/profile/09045054807769134252noreply@blogger.comtag:blogger.com,1999:blog-3646435558466746357.post-80250499998427066442014-10-15T01:04:38.969-07:002014-10-15T01:04:38.969-07:00This comment has been removed by the author.Anonymoushttps://www.blogger.com/profile/15490609097549782201noreply@blogger.comtag:blogger.com,1999:blog-3646435558466746357.post-86028587218940975892014-10-14T17:54:25.525-07:002014-10-14T17:54:25.525-07:001) ಪರಸ್ಪರ ಒಪ್ಪಿಗೆಯ ಲೈಂಗಿಕತೆಯೇ ಇದ್ದಲ್ಲಿ ಅಲ್ಲಿ ರಾಮ ಮ...1) ಪರಸ್ಪರ ಒಪ್ಪಿಗೆಯ ಲೈಂಗಿಕತೆಯೇ ಇದ್ದಲ್ಲಿ ಅಲ್ಲಿ ರಾಮ ಮತ್ತು ರಾಮಪ್ರಸಾದ ಎರಡು ಹೆಸರುಗಳು ಏಕೆ ಬಂದು ಹೋದುವು?? 2) ಸರಿ.. ಹಣಕ್ಕೋ ಸುಖಕ್ಕೋ ಮತ್ತೊಂದಕ್ಕೋ ಹೆಣ್ಣು ಗಂಡಿನ ಬಳಿ ಹೋಗಿರಬಾರದೇಕೆ ? ಎಂದು ಕೊಳ್ಳುವ ಮನಸುಗಳಿಗೆ ''ಗುರು ಸ್ಥಾನದಲ್ಲಿರಬೇಕಾದ ಒಂದು ಬೈರಾಗಿಯಾದ ಗಂಡು ಅಂತಹ ಅವಕಾಶವನ್ನು ಬಳಸಿಕೊಳ್ಳುವುದು'' ಎಷ್ಟರ ಮಟ್ಟಗಿನ ನೈತಿಕತೆ ಮತ್ತು ಸಂಸ್ಕಾರ ಎನ್ನುವುದು ಏಕೆ ಪರಿಗಣನೆಗೆ ಒಳಪಡುವುದಿಲ್ಲ. 3) ಇಷ್ಟೆಲ್ಲ ಆದ ಮೇಲೂ ಈ ದೇಶದ ಎರಡು ವಯಸ್ಕ ಹೆಣ್ಣು ಮಕ್ಕಳನ್ನು ಹೊಂದಿರುವ ಅದೇ ಮಠ, ಸಂಪ್ರದಾಯ, ಸಂಸ್ಕಾರಗಳಿಗೆ ನಡೆದುಕೊಳ್ಳುವ ತಾಯೊಬ್ಬಳು ಏಕಾಏಕಿ ಅದೇ ಮಠದ ಸ್ವಾಮಿಯ ವಿರುದ್ದ ಲೈಂಗಿಕ ದೌರ್ಜನ್ಯದ ದೂರು ನೀಡುವುದು ಅಷ್ಟು ಸುಲಭದ ವಿಚಾರವಲ್ಲ!! 4) ಅತ್ಯಾಚಾರ ಬಲವಂತವಾಗಿಯೇ ಆಗಬೇಕಿಲ್ಲ ಎದುರು ರಾಮ ನೆಂಬೊ ದೇವರನ್ನು ನಿಲ್ಲಿಸಿ ಅವನ ಹೆಸರಿನಲ್ಲಿ ನಗ್ನಗೊಳಿಸುವುದು, ಕಾಮಿಸುವುದು, ಕೊನೆಗೆ ಸಂಭೋಗಿಸುವುದು ಯಾವ ರೀತಿಯಲ್ಲಿ ''ಪರಸ್ಪರ ಒಪ್ಪಿಗೆಯ ಲೈಂಗಿಕತೆ'' ಎನ್ನಿಸಿಕೊಳ್ಳುತ್ತದೆ.?!Rajendra Prasadhttps://www.blogger.com/profile/11818584203336904081noreply@blogger.comtag:blogger.com,1999:blog-3646435558466746357.post-54025122812287539512014-10-14T02:33:09.832-07:002014-10-14T02:33:09.832-07:00ನಿಮ್ಮ ವಿಶ್ಲೇಷಣೆ ಸಮರ್ಪಕವಾಗಿದೆ. ಸಂಬಂಧ ಏರ್ಪಟ್ಟಿತೊ ಇಲ್...ನಿಮ್ಮ ವಿಶ್ಲೇಷಣೆ ಸಮರ್ಪಕವಾಗಿದೆ. ಸಂಬಂಧ ಏರ್ಪಟ್ಟಿತೊ ಇಲ್ಲವೊ, ಇದು ಐಚ್ಛಿಕವೊ,ಅನೈಚ್ಚಿಕವೊ ಎನ್ನುವುದನ್ನು ತನಿಖೆಯ ಮೂಲಕ ತಿಳಿಯಬಹುದು. ಆದರೆ ಆ ಹೆಣ್ಣುಮಗಳು ತಪ್ಪಿತಸ್ಥಳು, blackmailer ಎನ್ನುವಂತೆ ಆರೋಪಿಸುವುದು ಸರಿಯಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-39912989038121855552014-10-13T21:30:01.607-07:002014-10-13T21:30:01.607-07:00ಅಕ್ಕಾ.. ನನಗೆ ಇಡೀ ಪ್ರಕರಣದಲ್ಲಿ..ಅತ್ಯಾಚಾರದ ಕುರುಹೇ ಕಾಣ...ಅಕ್ಕಾ.. ನನಗೆ ಇಡೀ ಪ್ರಕರಣದಲ್ಲಿ..ಅತ್ಯಾಚಾರದ ಕುರುಹೇ ಕಾಣುತ್ತಿಲ್ಲ... ನೀವೇ ಹೇಳಿದಂಗೆ ಯಾವುದೋ ಒಂದು ಕ್ಷಣ ಇಬ್ಬರ ಮಧ್ಯೆ ಅನುರಾಗ ಏರ್ಪಟ್ಟು ದೈಹಿಕ ಮಿಲನವಾಗಿರಬುದು.. ಅದು ಆಕಸ್ಮಿಕ ಅಂದುಕೊಳ್ಳೋಣ.. ಆದರೆ ನಂತರ ಪುನ ಪುನ ಆದರೆ..ಅದು ನ್ಯಾಯ ಸಮ್ಮತ ಕೂಡಾ.... ಹೀಗಿರುವಾಗ..ಅತ್ಯಾಚಾರ ಹೇಗಾಯಿತು?.. ಇನ್ನು ಸ್ವಾಮಿ ದೈಹಿಕ ಸಂಪರ್ಕ ಮಾಡಿದ್ದು ಅವನ ಮೇಲೆ ಅವನು ಮಾಡಿಕೊಂಡ ಅತ್ಯಾಚಾರ..ಸನ್ಯಾಸತ್ವದ ಮೇಲೆ ಇರುವ ನಂಬಿಕೆ ಮೇಲೆ..ಗೌರವದ ಮೇಲ ಮಾಡಿದ ಅತ್ಯಾಚಾರ.. ಬಹುಷ ಆಕೆಗೆ ಯಾವುದೋ ಘಳಿಗೆ ಪಾಪಪ್ರಜ್ಞೆ ಕಾಡಿರಬಹುದು.. ಅದಕ್ಕೆ.. ಅವಳನ್ನ ಅವಳು ಸಮರ್ಥಿಸಿಕೊಳ್ಳಲು.. ಅತ್ಯಾಚಾರದ ರಾಗ ಹಾಡಿರಬಹುದು..VINOD KUMAR V. K.https://www.blogger.com/profile/08334579109993709872noreply@blogger.com