tag:blogger.com,1999:blog-3646435558466746357.post8632335851337813510..comments2023-04-11T01:08:25.408-07:00Comments on Mouna kanive: ಸೆಕ್ಸ್ ವಿಡಿಯೋ ವೀಕ್ಷಣೆ; ನಿಷ್ಪಕ್ಷಪಾತ ವರದಿ ಬರಬಹುದೇ?suragi \ ushakattemanehttp://www.blogger.com/profile/16850125064844723617noreply@blogger.comBlogger3125tag:blogger.com,1999:blog-3646435558466746357.post-37321603162647021742012-02-18T12:09:54.323-08:002012-02-18T12:09:54.323-08:00ಚೆನ್ನಾಗಿದೆ ಬರಹ.ಇಲ್ಲಿ ನನಗೆ ತೋಚಿದಂತೆ ಸಮರ್ಥಿಸಿಕೊಂಡ ಎ...ಚೆನ್ನಾಗಿದೆ ಬರಹ.ಇಲ್ಲಿ ನನಗೆ ತೋಚಿದಂತೆ ಸಮರ್ಥಿಸಿಕೊಂಡ ಎಲ್ಲರೂ ದೌರ್ಬಲ್ಯರೆ ಅಂತ ಅನ್ನಿಸಿತು. ಕೆ. ಜಿ. ಬೋಪಯ್ಯ ಬಲಿಪಶುವಾಗುತ್ತಿದ್ದಾರೆ ಅನ್ನುವ ಅನುಮಾನವಲ್ಲ.ರಾಜಕೀಯದ ಅನುಮಾನವಿದೆ.ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ಎಲ್ಲವೂ ನಡೆಯುತ್ತದೆ ಅನ್ನೋದು ಸತ್ಯ. ಕೆಲವು ತೆರೆದಿಟ್ಟವು. ಕೆಲವು ತೆರೆಯದೆ ಒಳಗೊಳಗೆ ತೆರೆದುಕೊಳ್ಳುವಂತಹವು. ಒಟ್ಟಾರೆ ನಗೆಪಾಟಲಿಗೆ ತುಪ್ಪ ಸುರಿಯುವ ಒಂದು ಖಾಯಾಲಿ ಈ ರಾಜಕೀಯದಲ್ಲಿ ನಡೆಯುತ್ತದೆ. ಮುಂದೆಯೂ ನಡೆಯುತ್ತದೆ. ನಿಮಗೆ ಗೊತ್ತಿರಬಹುದು. ಇದು ಕಲಿಗಾಲ. ಅಂದರೆ ಸತ್ಯ ಅನ್ನುವ ವಿರುದ್ಧ ಪದಕ್ಕೆ ಹೆಚ್ಚು ಬೆಲೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3646435558466746357.post-11197984641743543992012-02-18T10:20:18.500-08:002012-02-18T10:20:18.500-08:00ಉಷಾ ಮೇಡಮ್,
ನಿಮ್ಮ ಲೇಖನದಲ್ಲಿರುವ ನೈತಿಕ ಕಳಕಳಿಯನ್ನು ಹಾಗ...ಉಷಾ ಮೇಡಮ್,
ನಿಮ್ಮ ಲೇಖನದಲ್ಲಿರುವ ನೈತಿಕ ಕಳಕಳಿಯನ್ನು ಹಾಗು ಉದ್ವಿಗ್ನತೆಯನ್ನು ನಾನು ಬೆಂಬಲಿಸುತ್ತೇನೆ. ಆದರೆ ಪ್ರತಿಯೊಂದು ವಾದಕ್ಕೂ ತಾರ್ಕಿಕ ಮುಖ ಅನ್ನೋದು ಒಂದಿದೆಯಲ್ಲ. ಆ ರೀತಿಯಲ್ಲೂ ಸ್ವಲ್ಪ ವಿಚಾರಿಸಿ.
(೧)ಗಂಭೀರವಾದ ಚರ್ಚೆ ನಡೆಯುತ್ತಿದ್ದಾಗ ಸಚಿವರಾದವರ ಗಮನ ಬೇರೆ ಕಡೆಗೆ ಇತ್ತು ಎನ್ನುವದು ಮೊದಲನೆಯ ಆರೋಪ. ನಮ್ಮ ಮಾಜಿ ಪ್ರಧಾನ ಮಂತ್ರಿಗಳು ಗಂಭೀರ ಚರ್ಚೆಯ ಸಮಯದಲ್ಲಿ ನಿದ್ದೆ ಮಾಡುತ್ತಿರುವದನ್ನು ನೀವು ಟೀವಿಯಲ್ಲಿ ನೋಡಿದ್ದೀರಿ. ಆದುದರಿಂದ ಸಚಿವರಿಗೆ ಶಿಕ್ಷೆ ಕೊಡುವದಾದರೆ ಮಾಜಿ ಪ್ರಧಾನ ಮಂತ್ರಿಗಳಿಗೂ ಕೊಡಬೇಕು!
(೨)ಸೆಕ್ಸ ವಿಡಿಯೋದ ಸಾರ್ವಜನಿಕ ಪ್ರದರ್ಶನವಷ್ಟೇ ಶಿಕ್ಷಾರ್ಹವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ನೀವು ಖಾಸಗಿಯಾಗಿ ವೀಕ್ಷಿಸಿದರೆ ಅದು ಶಿಕ್ಷಾರ್ಹವಲ್ಲ!
(೩)ಅನೇಕ ಶಾಸಕರ ಹಾಗು ಸಚಿವರ ಖಾಸಗಿ ಜೀವನವು ಅನೈತಿಕವಾಗಿರುವದು ಎಲ್ಲರಿಗೂ ತಿಳಿದ ಮಾತೇ ಆಗಿದೆ. ಅದಕ್ಕೆ ಹೋಲಿಸಿದರೆ ಈ ಘಟನೆ ಏನೂ ಅಲ್ಲ!
(೪)ಈ ಸಚಿವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜಕೀಯ ಇಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-40472672246198712622012-02-18T00:31:57.212-08:002012-02-18T00:31:57.212-08:00ನಮಗೂ ಮತ್ತು ರಾಜಕೀಯಕ್ಕೂ ತುಂಬಾನೇ ದೂರ.. ಆದರೂ ಸಹ ನಿಮ್ಮ ...ನಮಗೂ ಮತ್ತು ರಾಜಕೀಯಕ್ಕೂ ತುಂಬಾನೇ ದೂರ.. ಆದರೂ ಸಹ ನಿಮ್ಮ ಈ ಲೇಖನವನ್ನು ಸಂಪೂರ್ಣ ಒಪ್ಪುತ್ತೇವೆ.. ಹಾಗು ಕೊನೆಯಲ್ಲಿ ಕಂಡ ನಿಮ್ಮ ಕಾಲೇಜು ಪ್ರವಾಸದ ವಿಚಾರ ನಿಮ್ಮಲ್ಲಿನ ಉತ್ತಮ ಭಾವನೆಗಳ ಸುಂದರ ನಿದರ್ಶನ.. ಇಷ್ಟ ಆಯಿತು ನಿಮ್ಮ ಈ ಲೇಖನ.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com