tag:blogger.com,1999:blog-3646435558466746357.post998349810131335885..comments2023-04-11T01:08:25.408-07:00Comments on Mouna kanive: ’ಹೋಗು ದಕ್ಷನ ಮಗಳೇ’suragi \ ushakattemanehttp://www.blogger.com/profile/16850125064844723617noreply@blogger.comBlogger7125tag:blogger.com,1999:blog-3646435558466746357.post-39800481359462522662012-08-19T08:00:19.035-07:002012-08-19T08:00:19.035-07:00ಯಾವ ಸಂಬಂಧ ಒಟ್ಟಿಗೆ ಬಂಧಿಸಿದೆ ..ಗೊತ್ತಿಲ್ಲ ಉಷಾ ..!ಯಾವ ಸಂಬಂಧ ಒಟ್ಟಿಗೆ ಬಂಧಿಸಿದೆ ..ಗೊತ್ತಿಲ್ಲ ಉಷಾ ..!Anuradhahttps://www.blogger.com/profile/18159660453684527436noreply@blogger.comtag:blogger.com,1999:blog-3646435558466746357.post-22220640806374233282012-08-15T07:25:08.234-07:002012-08-15T07:25:08.234-07:00ಬದುಕೇ ಹಾಗೆ ಮೇಡಂ, ಎಲ್ಲಾ ಇದ್ದೂ ಏನೂ ಇರದ ಭಾವ. ವಿಭಿನ್ನ ...ಬದುಕೇ ಹಾಗೆ ಮೇಡಂ, ಎಲ್ಲಾ ಇದ್ದೂ ಏನೂ ಇರದ ಭಾವ. ವಿಭಿನ್ನ ಬರಹದ ಮೋಡಿ ವಿಶಿಷ್ಟವಾಗಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3646435558466746357.post-39559258838286211892012-08-15T06:17:35.922-07:002012-08-15T06:17:35.922-07:00ಗಂಡ ಮನೆ ಮಕ್ಕಳು ಗಡಿಯಾರದ ಮೂರು ಮುಳ್ಳುಗಳು ಒಂದಕ್ಕೊಂದು ಸ...ಗಂಡ ಮನೆ ಮಕ್ಕಳು ಗಡಿಯಾರದ ಮೂರು ಮುಳ್ಳುಗಳು ಒಂದಕ್ಕೊಂದು ಸಂಬಂಧವಿರುತ್ತದೆ..ಆದ್ರೆ ಒಂದು ಮುಂದೆ, ಒಂದು ಹಿಂದೆ ಸಾಗಿದರೆ ಸಮಯ...ಇಲ್ಲವೇ ಅಲ್ಲೇ ಸ್ತಬ್ಧ..ಜೀವನ ಚಕ್ರ ಉರುಳುತ್ತಲೇ, ಹೊರಳುತ್ತಲೇ ಸಾಗುತ್ತದೆ...ಸುಂದರ ಲೇಖನ ಉಷಾ ಮೇಡಂ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3646435558466746357.post-88665798505297662012012-08-15T06:06:32.934-07:002012-08-15T06:06:32.934-07:00ಹರಿಯುವ ಬದುಕಿಗೆ ತಡೆಗೋಡೆ ನಾವೆ ಹಾಕಿಕೊಂಡು ಬಿಡುತ್ತೇವೆ.....ಹರಿಯುವ ಬದುಕಿಗೆ ತಡೆಗೋಡೆ ನಾವೆ ಹಾಕಿಕೊಂಡು ಬಿಡುತ್ತೇವೆ..

ಎಲ್ಲವೂ ಹೀಗೆ ಇರುತ್ತದೆ..
ಬತ್ತಿ ಹೋದಂತಿದ್ದರೂ..
ಅಲ್ಲಿ ಹಸಿರನ್ನು ನಾವೇ ಚಿಗುರಿಸ ಬೇಕು..

ಯಾಕೆಂದರೆ ಇದು ನಮ್ಮ ಬದುಕು..

ನನ್ನಾಕೆಗೂ ಓದಿ ಹೇಳಿದೆ ಇಷ್ಟ ಪಟ್ಟಿದ್ದಾಳೆ...

ಥ್ಯಾಂಕ್ಸು ನಿಮಗೆ...
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3646435558466746357.post-8911246023890942442008-09-25T12:29:00.000-07:002008-09-25T12:29:00.000-07:00wonderful....nimma lekhangalalli iruva aa olanota ...wonderful....nimma lekhangalalli iruva aa olanota tumba hidastuprashant natuhttps://www.blogger.com/profile/08369071152906602894noreply@blogger.comtag:blogger.com,1999:blog-3646435558466746357.post-35256506214467241522008-06-01T09:37:00.000-07:002008-06-01T09:37:00.000-07:00ನಮಸ್ಕಾರ ಸುರಗಿ, ನಿಮಗೊಂದು ಆಹ್ವಾನ ಪತ್ರಿಕೆ.ಕನ್ನಡಸಾಹಿತ್...ನಮಸ್ಕಾರ ಸುರಗಿ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗGururaja Narayanahttps://www.blogger.com/profile/05219718913841191880noreply@blogger.comtag:blogger.com,1999:blog-3646435558466746357.post-69673903469685540662008-03-29T06:07:00.000-07:002008-03-29T06:07:00.000-07:00ಹೌದು ಸುರಗಿಯರೇ ಇಂದು ಹೆಚ್ಚಿನ ಜನರ ಬದುಕು ನೀವು ಹೇಳಿದಂತೆ...ಹೌದು ಸುರಗಿಯರೇ ಇಂದು ಹೆಚ್ಚಿನ ಜನರ ಬದುಕು ನೀವು ಹೇಳಿದಂತೆಯೇ ಆಗಿದೆ.ಅಲ್ಲೊಂದು ಭಾವನೆಗಳೆಂಬ ಲೋಕವೇ ಬತ್ತಿ ಹೊಗುತ್ತಿದೆ.
ಬ್ಲಾಗ್ ಚೆನ್ನಾಗಿದೆ.
ಇಂತಿ ಮಹೇಶ್ ಪುಚ್ಚಪ್ಪಾಡಿಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.com