tag:blogger.com,1999:blog-3646435558466746357.comments2023-04-11T01:08:25.408-07:00Mouna kanivesuragi \ ushakattemanehttp://www.blogger.com/profile/16850125064844723617noreply@blogger.comBlogger737125tag:blogger.com,1999:blog-3646435558466746357.post-62509305170622455652021-12-23T01:41:12.602-08:002021-12-23T01:41:12.602-08:00Thanks for sharing such great information
All you...Thanks for sharing such great information

All your graphical need is here
Visit for wedding graphics, shubh vivah logo
Traditional graphics, sarva siksha abhiyan logo
Cliparts, Logo
Graphical Resources, Traditional Motifs
All your DTP needs

Biswajithttps://www.blogger.com/profile/08320612483895937886noreply@blogger.comtag:blogger.com,1999:blog-3646435558466746357.post-29935963356705624802021-12-23T01:40:32.503-08:002021-12-23T01:40:32.503-08:00Thanks for sharing such great information
All you...Thanks for sharing such great information

All your graphical need is here
Visit for wedding graphics, shubh vivah logo
Traditional graphics, sarva siksha abhiyan logo
Cliparts, Logo
Graphical Resources, Traditional Motifs
All your DTP needs

Biswajithttps://www.blogger.com/profile/08320612483895937886noreply@blogger.comtag:blogger.com,1999:blog-3646435558466746357.post-64474065009066099542021-08-08T10:59:48.076-07:002021-08-08T10:59:48.076-07:00ಅದ್ಭುತವಾದ ಬರವಣಿಗೆ👏ಅದ್ಭುತವಾದ ಬರವಣಿಗೆ👏Anonymoushttps://www.blogger.com/profile/00483083182435013945noreply@blogger.comtag:blogger.com,1999:blog-3646435558466746357.post-71903018615040590582019-11-05T10:48:05.223-08:002019-11-05T10:48:05.223-08:00ನಿಮ್ಮ ಈ ಲೇಖನ ಯೋಚನೆಗೀಡುಮಾಡಿದೆ...
ಹೌದು ತಿರಪತಿ ತಿಮ್ಮ...ನಿಮ್ಮ ಈ ಲೇಖನ ಯೋಚನೆಗೀಡುಮಾಡಿದೆ...
ಹೌದು ತಿರಪತಿ ತಿಮ್ಮಪ್ಪೇ ಬಲಿ ಚಕ್ರವರ್ತಿ ಎಂಬ ವಿಚಾರವನ್ನು ನಾನು ಕೂಡ ಕೇಳಿದ್ದೇನೆ..

Plz...
9242830302 Anonymoushttps://www.blogger.com/profile/06466869435791357320noreply@blogger.comtag:blogger.com,1999:blog-3646435558466746357.post-5448392102875385912019-01-24T09:59:22.156-08:002019-01-24T09:59:22.156-08:00ಅತ್ಯುತ್ತಮ ಲೇಖನ .ಧನ್ಯವಾದಗಳು ಅತ್ಯುತ್ತಮ ಲೇಖನ .ಧನ್ಯವಾದಗಳು drshashikala krishnamurthyhttps://www.blogger.com/profile/09650225055278309682noreply@blogger.comtag:blogger.com,1999:blog-3646435558466746357.post-63487945464332621372018-12-31T03:56:51.524-08:002018-12-31T03:56:51.524-08:00Award ಗಳನ್ನು ಕೊಡುವ ಸಾಧ್ಯತೆಗಳು ಕಡಿಮೆ ಅನ್ನುವ ಭಯ ಕಾಡು...Award ಗಳನ್ನು ಕೊಡುವ ಸಾಧ್ಯತೆಗಳು ಕಡಿಮೆ ಅನ್ನುವ ಭಯ ಕಾಡುತ್ತಿದೆ. ಭಕ್ತರ ಪಡೆ ಅಲ್ಲಿಯವರೆಗೂ ತಲುಪಬಹುದು ಅಲ್ಲವೇUnknownhttps://www.blogger.com/profile/04596180481549858282noreply@blogger.comtag:blogger.com,1999:blog-3646435558466746357.post-60620325651079699382018-05-20T20:12:33.280-07:002018-05-20T20:12:33.280-07:00ಹಾಯ್ ಉಷಾ. ಉಪಯುಕ್ತ ಮಾಹಿತಿ. ರಾಕ್ಷಸ ಸರೊವರದ ಬಗ್ಗೆ ತಿಳಿ...ಹಾಯ್ ಉಷಾ. ಉಪಯುಕ್ತ ಮಾಹಿತಿ. ರಾಕ್ಷಸ ಸರೊವರದ ಬಗ್ಗೆ ತಿಳಿದಂತಾಯಿತುAnonymoushttps://www.blogger.com/profile/10023941641137008390noreply@blogger.comtag:blogger.com,1999:blog-3646435558466746357.post-21606076221952886232018-05-20T20:09:03.609-07:002018-05-20T20:09:03.609-07:00ಹಾಯ್ ಉಷಾ.ಉಪಯುಕ್ತ ಮಾಹಿತಿ. ರಾಕ್ಷಸ ಸರೋವರದ ಬಗ್ಗೆ ತಿಳಿದ...ಹಾಯ್ ಉಷಾ.ಉಪಯುಕ್ತ ಮಾಹಿತಿ. ರಾಕ್ಷಸ ಸರೋವರದ ಬಗ್ಗೆ ತಿಳಿದಂತಾಯಿತು.Anonymoushttps://www.blogger.com/profile/10023941641137008390noreply@blogger.comtag:blogger.com,1999:blog-3646435558466746357.post-1799779954220979572018-05-20T08:41:07.145-07:002018-05-20T08:41:07.145-07:00ತುಂಬ ಒಳ್ಳೆಯ ವಿವರಗಳನ್ನು ಕೊಟ್ಟಿದ್ದೀರಿ, ಮೇಡಮ್. ಧನ್ಯವಾ...ತುಂಬ ಒಳ್ಳೆಯ ವಿವರಗಳನ್ನು ಕೊಟ್ಟಿದ್ದೀರಿ, ಮೇಡಮ್. ಧನ್ಯವಾದಗಳು ನಿಮಗೆ. ರಾಕ್ಷಸಸರೋವರ ಎನ್ನುವುದೂ ಒಂದು ಅಲ್ಲಿಯೇ ಇದೆ ಹಾಗು ಇದೂ ಸಹ ಮಾನಸ ಸರೋವರದಷ್ಟೇ ಶುಭ್ರವಾಗಿದೆ ಎಂದು ತಿಳಿದಾಗ ಅಚ್ಚರಿಯಾಯಿತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-10041474463132498422018-02-17T00:21:54.641-08:002018-02-17T00:21:54.641-08:00ಮೇಡಂ ತುಂಬಾ ಚೆನ್ನಾಗಿ ಬರೆದಿದ್ದೀರಾ.... ಅಭಿನಂದನೆಗಳು......ಮೇಡಂ ತುಂಬಾ ಚೆನ್ನಾಗಿ ಬರೆದಿದ್ದೀರಾ.... ಅಭಿನಂದನೆಗಳು....Anonymoushttps://www.blogger.com/profile/14427629550874212514noreply@blogger.comtag:blogger.com,1999:blog-3646435558466746357.post-50384488688135450322018-02-16T11:30:30.076-08:002018-02-16T11:30:30.076-08:00If you know there was a Hindi serial Ramayana and ...If you know there was a Hindi serial Ramayana and Renuka Choudhuri was actor of Shurpanaka.... modi mention the same ...he recalled the same episode .... why you people connecting one thing to other always ...Anonymoushttps://www.blogger.com/profile/06410782301865615299noreply@blogger.comtag:blogger.com,1999:blog-3646435558466746357.post-27774480423643365872018-02-09T21:34:29.850-08:002018-02-09T21:34:29.850-08:00ಪ್ರೀತಿಯು ಒಂದು ಬಲವಾದ ಭಾವನೆ.
ಏನಾದರೂ ಒಂದು ದೊಡ್ಡ ಆಸಕ...ಪ್ರೀತಿಯು ಒಂದು ಬಲವಾದ ಭಾವನೆ.

ಏನಾದರೂ ಒಂದು ದೊಡ್ಡ ಆಸಕ್ತಿ ಮತ್ತು ಆನಂದ.

ಒಬ್ಬ ವ್ಯಕ್ತಿ ಅಥವಾ ಒಬ್ಬರು ಪ್ರೀತಿಸುವ ವಿಚಾರ.

ಪ್ರೇಮಾನುಭವವನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದು.

ಇಂತಹ ಪ್ರೇಮ ವನ್ನು ಅನುಭವಿಸಲು ಸ್ವಲ್ಪ ಅರಿವು ಅಗತ್ಯ ಇದೆ.digital marketinghttps://www.blogger.com/profile/08109833292885898986noreply@blogger.comtag:blogger.com,1999:blog-3646435558466746357.post-59568316240505459432017-07-10T06:00:09.072-07:002017-07-10T06:00:09.072-07:00ವಾಸ್ತ್ ಶವದ ಮುಂದೆ ವಾಸ್ತವ ಚಿತ್ರಣ. ವಾಸ್ತ್ ಶವದ ಮುಂದೆ ವಾಸ್ತವ ಚಿತ್ರಣ. ಮೌನಿhttps://www.blogger.com/profile/03023776158324352383noreply@blogger.comtag:blogger.com,1999:blog-3646435558466746357.post-24728974415373036162017-07-09T11:55:10.310-07:002017-07-09T11:55:10.310-07:00https://bhoomibalaga.blogspot.in/2017/07/blog-post...https://bhoomibalaga.blogspot.in/2017/07/blog-post_8.html?m=1ಮುಸ್ತಫ.ಕೆ.ಹಸೈನಾರ್https://www.blogger.com/profile/09729955564912564050noreply@blogger.comtag:blogger.com,1999:blog-3646435558466746357.post-63848165071186449682017-07-09T11:54:06.664-07:002017-07-09T11:54:06.664-07:00ತುಂಬಾ ಉತ್ತಮವಾದ ಮಾಹಿತಿತುಂಬಾ ಉತ್ತಮವಾದ ಮಾಹಿತಿಮುಸ್ತಫ.ಕೆ.ಹಸೈನಾರ್https://www.blogger.com/profile/09729955564912564050noreply@blogger.comtag:blogger.com,1999:blog-3646435558466746357.post-36529172385875072172017-04-29T02:07:01.481-07:002017-04-29T02:07:01.481-07:00ನಿಮ್ಮ ಈ ಲೇಖನವು ತುಂಬ ಮೆಚ್ಚುಗೆಯಾಯಿತು. ಏಕೆನ್ನುವಿರಾ? ಮ...ನಿಮ್ಮ ಈ ಲೇಖನವು ತುಂಬ ಮೆಚ್ಚುಗೆಯಾಯಿತು. ಏಕೆನ್ನುವಿರಾ? ಮೊದಲನೆಯದಾಗಿ ಓದುಗನು ಬಯಸುವ ಮಾಹಿತಿಗಳನ್ನೆಲ್ಲ ಕ್ರಮಬದ್ಧವಾಗಿ ನೀಡಿರುವಿರಿ. ಎರಡನೆಯದಾಗಿ ಈ ಮಾಹಿತಿಗಳನ್ನು ಸೊಗಸಾದ ಭಾಷೆಯಲ್ಲಿ ಕಟ್ಟಿಕೊಟ್ಟಿರುವಿರಿ. ಬ್ರಹ್ಮಪುತ್ರಾ ನದಿಗೆ ಗಂಡು ನದಿ ಎಂದು ಏಕೆ ಕರೆದಿದ್ದಾರೆಯೊ ತಿಳಿಯದು. ನೀವು ಸೂಚಿಸಿದಂತೆ, ಅದರ ಗುಡ್ಡುಗಾಡು ರಭಸಕ್ಕೆ ಇರಬಹುದೇನೊ? ಆದರೆ ಕುಮಾರಧಾರಾ ನದಿಯನ್ನು ನೀವು ಗಂಡುನದಿ ಎಂದು ಏಕೆ ಕರೆಯಬಯಸುತ್ತೀರೊ ತಿಳಿಯಲಿಲ್ಲ. ಇನ್ನೊಂದು ವಿಷಯ: ನಿಮ್ಮ ಈ ವರ್ಗೀಕರಣವು ಗಂಡನ್ನು ರಭಸ ಹಾಗು ಹೆಣ್ಣನ್ನು ಮೃದು ಎನ್ನುವ ಗ್ರಹಿಕೆಗಳ ಮೇಲೆ ಆಧಾರಿತವಾಗಿದೆಯೆ? ಹಾಗಿದ್ದರೆ ಈ ವರ್ಗೀಕರಣವನ್ನು ನಾನು ಒಪ್ಪಲಾರೆ. ನಮ್ಮ ಮಾನವಸಮಾಜವು ಇಂತಹ ಒಂದು ಪರಿಸ್ಥಿತಿಯನ್ನು ಸೃಷ್ಟಿಸಿದೆ ಎನ್ನುವುದು ವಾಸ್ತವ. ಆದರೆ, ಗಂಡಿನ ಅಪಸ್ಥಿತಿಯಲ್ಲಿ ಹೆಣ್ಣು ಗಂಡಿನ ಎಲ್ಲ ಕಾರ್ಯಗಳನ್ನು ಗಂಡಿನಿಗಿಂತ ಹೆಚ್ಚಾಗಿ ಮಾಡಿಲ್ಲವೆ? ಹೆಣ್ಣನ್ನು ಬೇಕಾದರೆ, ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎಂದರೆ ಸ್ವಲ್ಪ ಮಟ್ಟಿಗೆ ಒಪ್ಪಬಹುದೇನೊ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-73589781885266118502017-02-20T02:52:16.968-08:002017-02-20T02:52:16.968-08:00ಥ್ಯಾಂಕ್ಸ್ ಶ್ರೀಕಾಂತ್ ಮಂಜುನಾಥ್, ಖಂಡಿತಾ ಇನ್ನೂ ಕೆಲವು ಲ...ಥ್ಯಾಂಕ್ಸ್ ಶ್ರೀಕಾಂತ್ ಮಂಜುನಾಥ್, ಖಂಡಿತಾ ಇನ್ನೂ ಕೆಲವು ಲೇಖನ ಬರೆಯುವ ಇರಾದೆ ಇದೆ.

ಸುನಾಥ ಕಾಕ, ನಿಮ್ಮ ಅನಿಸಿಕೆ ನಿಜ. ನನಗೂ ಅದು ಮೊದಲ ನೋಟಕ್ಕೆ ಸೀರೆಯಂತೆಯೇ ಭಾಸವಾಯ್ತು. ಆದರೆ ಅವಳ ಕಣ್ಣ ತೀಕ್ಷಣತೆಗೆ ಉಡುಪು ಮಸುಕಾಯ್ತು!suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-3646435558466746357.post-19184282080910886532017-02-07T07:43:27.031-08:002017-02-07T07:43:27.031-08:00ಲೇಡಿ ಮ್ಯಾಕ್ಬೆಥ್ ಪ್ರತಿಮೆಯಲ್ಲಿ, ಅವಳು ಸೀರೆ ಉಟ್ಟ ಹಾಗೆ...ಲೇಡಿ ಮ್ಯಾಕ್ಬೆಥ್ ಪ್ರತಿಮೆಯಲ್ಲಿ, ಅವಳು ಸೀರೆ ಉಟ್ಟ ಹಾಗೆ ತೋರುತ್ತಿದೆಯಲ್ಲ? ಇದು ಆಗಿನ ಕಾಲದ ಹೆಂಗಸರ ಉಡುಪು ಎಂದುಕೊಳ್ಳಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-74854721793976426542017-02-05T08:06:19.573-08:002017-02-05T08:06:19.573-08:00ಶಾಲಾ ಪಠ್ಯ ಪುಸ್ತಕದಲ್ಲಿ ಇಂಗ್ಲಿಷ್ ಎಂದು ಶುರುವಾದಾಗ ಶೇಕ್...ಶಾಲಾ ಪಠ್ಯ ಪುಸ್ತಕದಲ್ಲಿ ಇಂಗ್ಲಿಷ್ ಎಂದು ಶುರುವಾದಾಗ ಶೇಕ್ಸಪೀಯರ್ ಪ್ರಭಾವ ಶುರುವಾಗಿದ್ದು. ರೋಮಿಯೋ ಜೂಲಿಯೆಟ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್ ಇವೆಲ್ಲಾ ಓದುವಾಗ ಅವನ ಪ್ರಭಾವಕ್ಕೆ ಒಳಗಾಗಿದ್ದು ಇತ್ತು.
ನಿಮ್ಮ ಪ್ರವಾಸಿ ಲೇಖನದಲ್ಲಿ, ನಮ್ಮನ್ನು ದುಡ್ಡು ಕಾಸಿಲ್ಲದೆ ಹಾಗೆಯೇ ಕರೆದೊಯ್ದಿರಿ.

ಚಿಕ್ಕ ಚಿಕ್ಕ ವಿಷಯಗಳನ್ನು ವಿವರಿಸಿರುವ ರೀತಿ ಸೊಗಸಾಗಿದೆ. ನಿಮ್ಮ ಲೇಖನವನ್ನು ಯಾರಾದರೂ ನಮ್ಮ ಮುಂದೆ ಓದುತ್ತಾ ಇರುವಾಗ, ನಾವು ಕಣ್ಣುಮುಚ್ಚಿ ಕುಳಿತರೆ ಅಕ್ಷರಶಃ ಅವನ ಜನುಮ ಭೂಮಿಯ ಪ್ರಯಾಣ ನಮಗೂ ಆಗುತ್ತದೆ.

ಸೂಪರ್ ಲೇಖನ ಮೇಡಂ .. ನಿಮ್ಮ ಇಂಗ್ಲೆಂಡ್ ಪ್ರವಾಸ ಮುಂದಿನ ತುಣುಕು ಬರುವುದಾದರೆ ಕಾಯುವವರಲ್ಲಿ ನಾ ಕೂಡ ಇದ್ದೇನೆ.
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3646435558466746357.post-56526848531798792172016-11-03T06:48:48.028-07:002016-11-03T06:48:48.028-07:00 ಸಾಧ್ಯವಾದಷ್ಟೂ ಜನರಿಗೆ ಪ್ರೀತಿ ಹಂಚೋಣ. ಪ್ರೀತಿಯ ವಿಶ್ಲೇಷ... ಸಾಧ್ಯವಾದಷ್ಟೂ ಜನರಿಗೆ ಪ್ರೀತಿ ಹಂಚೋಣ. ಪ್ರೀತಿಯ ವಿಶ್ಲೇಷಣೆಗಿಂತ ಸುಮ್ಮನೆ ಪ್ರೀತಿಸುತ್ತಾ ಸಾಗೋಣ...ಸುಂದರ ಅಧ್ಬುತ ಲೇಖನ ಉಷಕ್ಕಾ! ಲವ್ ಯೂ... Anonymoushttps://www.blogger.com/profile/03022459326316372321noreply@blogger.comtag:blogger.com,1999:blog-3646435558466746357.post-20542020555436709172016-11-02T02:22:27.259-07:002016-11-02T02:22:27.259-07:00ಹರಿಯಬೇಕು,ಕಳೆದುಹೋಗಬೇಕು,ಕಳೆದುಕೊಳ್ಳಬೇಕು �� Thanks fo...ಹರಿಯಬೇಕು,ಕಳೆದುಹೋಗಬೇಕು,ಕಳೆದುಕೊಳ್ಳಬೇಕು �� Thanks for the write upAnonymousnoreply@blogger.comtag:blogger.com,1999:blog-3646435558466746357.post-84741530894631310292016-10-29T18:34:15.127-07:002016-10-29T18:34:15.127-07:00ಧನ್ಯವಾದಗಳು ಉಷಾ ನಿಮ್ಮ ಬರವಣಿಗೆಈಂದ ಎಲ್ಲಾ ಓಶೋ ಪ್ರೇಮಿಗಳ...ಧನ್ಯವಾದಗಳು ಉಷಾ ನಿಮ್ಮ ಬರವಣಿಗೆಈಂದ ಎಲ್ಲಾ ಓಶೋ ಪ್ರೇಮಿಗಳನ್ನು ಆನಂದದಲ್ಲಿ ತೇಲಾಡುವಂತೆ ಮಾಡಿದಿರಿ...abhinavhttps://www.blogger.com/profile/12568677147566602673noreply@blogger.comtag:blogger.com,1999:blog-3646435558466746357.post-9626789994124989602016-07-29T05:38:44.664-07:002016-07-29T05:38:44.664-07:00ಹೌದು. ಈ ಲೇಖನ ಬರೆಯುವಾಗ ಅದು ನೆನಪಾಗಿತ್ತು ಕಾಕಾ. ಆದರೆ ಪ...ಹೌದು. ಈ ಲೇಖನ ಬರೆಯುವಾಗ ಅದು ನೆನಪಾಗಿತ್ತು ಕಾಕಾ. ಆದರೆ ಪ್ರಮೀಳಾ ರಾಜ್ಯ ಅಂತ ನಾವು ಹೆಚ್ಚಾಗಿ ಕರೆಯೋದು ಪಕ್ಕದ ಕೇರಳವನ್ನು ಅಲ್ವಾ? ಅಲ್ಲದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಪಾತಾಳಲೋಕ ಅಂತಲೂ ಹೇಳುವುದುಂಟು. ಅಲ್ಲಿಯ ಸಾಮ್ರಾಜ್ನಿ ಉಲೂಪಿ. ಅವರಿಬ್ಬರು ಅಕ್ಕ ಪಕ್ಕ್ಕದ ರಾಜ್ಯದವರು ಅಂತ ನನ್ನ ಅನ್ನಿಸಿಕೆ. ಹಾಗಾಗಿ ಈ ಗೊಂದಲ ಬೇಡ ಅಂತ ಪ್ರಮೀಳಾ ರಾಜ್ಯದ ಉಲ್ಲೇಖವನ್ನೇ ಮಾಡಿಲ್ಲ.
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುನಾಥ ಕಾಕ.Anonymoushttps://www.blogger.com/profile/13611452442453086748noreply@blogger.comtag:blogger.com,1999:blog-3646435558466746357.post-5441031026140320212016-07-28T05:12:25.902-07:002016-07-28T05:12:25.902-07:00ಮಣಿಪುರದ ಬಗೆಗೆ ಸ್ವಾನುಭವದ ತಿಳಿವಳಿಕೆಯನ್ನು ಕೊಟ್ಟಿದ್ದೀರ...ಮಣಿಪುರದ ಬಗೆಗೆ ಸ್ವಾನುಭವದ ತಿಳಿವಳಿಕೆಯನ್ನು ಕೊಟ್ಟಿದ್ದೀರಿ. ಅವರ ಬಗೆಗೆ ಹೆಮ್ಮೆ ಎನಿಸುತ್ತದೆ. ಮಹಾಭಾರತದಲ್ಲಿ ಮಣಿಪುರವನ್ನು ಪ್ರಮೀಳಾರಾಜ್ಯ ಎಂದು ಕರೆದಿದ್ದಾರಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-3646435558466746357.post-87870326368726541272016-06-23T05:00:34.019-07:002016-06-23T05:00:34.019-07:00this is excellentthis is excellentಸಿಂಧು sindhuhttps://www.blogger.com/profile/11363295766940671498noreply@blogger.com