’ಕಡಲ ತಡಿಯ ತಲ್ಲಣ’ದ ಫಲಶ್ರುತಿಯಿಂದಾಗಿ ತಲ್ಲಣಗೊಂಡಿದ್ದೇನೆ. ಅದೇನೆಂದು ಮುಂದೆ ಬರೆಯುತ್ತೇನೆ.
ಈಗಿನ ವಿಷಯ ಏನಪ್ಪಾಂದ್ರೆ ನಾನು ಉಡುಪಿ ಜಿಲ್ಲೆಯ ಬಗ್ಗೆ ಅರ್ಧ ಘಂಟೆಯ ಡಾಕ್ಯುಮೆಂಟರಿ ಚಿತ್ರವೊಂದನ್ನು ಮಾಡಿದ್ದೇನೆ. ಅದು ಇಂದು ಅಂದರೆ ಏಪ್ರಿಲ್ ೧೬ರ ರಾತ್ರಿ ೭.೩೦ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರಗುತ್ತಿದೆ. ಸಾಧ್ಯವಾದವರು ನೋಡಬೇಕಾಗಿ ಕೋರಿಕೊಳ್ಳುತ್ತಿದ್ದೇನೆ.
ನೀವು ಕನ್ನಡ ಶಿವಯ್ಯ ಆಗ್ತೀರಾ?
-
ಅಂತೂ ಸಿದ್ದರಾಮಯ್ಯನವರ ಪರ್ವ ಮುಗಿದಂಗಾಯ್ತು ಗುರೂ! ಕನ್ನಡನಾಡಿಗೆ ಹೊಸ ಸಾರಥಿಯಾಗಿ ಶ್ರೀ
ಡಿ. ಕೆ ಶಿವಕುಮಾರ್ ಅವರು ಇನ್ನೇನು ನೇಮಕವಾಗಲಿದ್ದಾರೆ.. ಅಭಿನಂದನೆಗಳು ಅವರಿಗೆ!
*ಕನ್ನಡ...
1 day ago
0 comments:
Post a Comment